32.5 C
ಮಂಗಳೂರು
September 18, 2026
Today's events

ಆಗಸ್ಟ್‌ 29, 30ರಂದು ಮತ್ತು ಸೆಪ್ಟೆಂಬರ್ 5ರಂದು ಶಾಲಾ ಮಕ್ಕಳಿಗಾಗಿ ವಿವಿಧ ಸ್ಪರ್ಧೆ

ಇಸ್ಕಾನ್‌ ಮಂಗಳೂರು,ಶ್ರೀಕೃಷ್ಣ ಬಲರಾಮ ಮಂದಿರ: ಶ್ರೀ ಕೃಷ್ಣ ಜನ್ಮಾಷ್ಟಮಿ ಮಹೋತ್ಸವ
ಆಗಸ್ಟ್‌ 29, 30ರಂದು ಮತ್ತು ಸೆಪ್ಟೆಂಬರ್ 5ರಂದು ಶಾಲಾ ಮಕ್ಕಳಿಗಾಗಿ ವಿವಿಧ ಸ್ಪರ್ಧೆ

ಮಂಗಳೂರು : ಕೊಡಿಯಾಲ್ ಬೈಲಿನ ಪಿವಿಎಸ್ ಬಳಿಯ ಕಲಾಕುಂಜ ಇಸ್ಕಾನ್‌, ಶ್ರೀ ಕೃಷ್ಣ ಬಲರಾಮ ಮಂದಿರದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಮಹೋತ್ಸವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 3, 4ರಂದು ಪಿಲಿಕುಳದ ಸ್ಕೌಟ್ಸ್ ಭವನದಲ್ಲಿ ವಿವಿಧ ಉತ್ಸವಗಳನ್ನು ಆಯೋಜನೆ ಮಾಡಲಾಗಿದೆ.

Leave a Comment