ಮಂಗಳೂರು : ಪಿಲಿನಲಿಕೆ (ಹುಲಿ ವೇಷ ಕುಣಿತ) ಸ್ಪರ್ಧೆಯ 11ನೇ ಆವೃತ್ತಿಯು 2026ರ ಅಕ್ಟೋಬರ್ 20ರಂದು ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯಲಿದೆ.
ಪಿಲಿ ನಲಿಕೆ ಸೀಸನ್ 11 , ಅಕ್ಟೋಬರ್ 20 ರಂದು ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಲಿರುವ ಹುಲಿವೇಷ ಕುಣಿತ ಗಣ್ಯ ಅತಿಥಿಗಳು ಭಾಗಿ ಮಂಗಳೂರು : ಪಿಲಿನಲಿಕೆ (ಹುಲಿ ವೇಷ ಕುಣಿತ)...
