32.5 C
ಮಂಗಳೂರು
September 18, 2026
Breaking News

36ನೇ ವರ್ಷದ ಸಜೀಪ ಮೊಸರು ಕುಡಿಕೆ ಉತ್ಸವದ ಪ್ರಯುಕ್ತ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದೆ.

ಉಳ್ಳಾಲ : 36ನೇ ವರ್ಷದ ಸಜೀಪ ಮೊಸರು ಕುಡಿಕೆ ಉತ್ಸವ – ಆಟೋಟ ಸ್ಪರ್ಧೆಗಳು

ಶ್ರೀ ವೀರಾಂಜನೇಯ ಯುವಕ ಸಂಘ ಟ್ರಸ್ಟ್ (ರಿ.), ಸಜೀಪ
ಸಜೀಪನಡು, ಉಳ್ಳಾಲ ತಾಲೂಕು, ದಕ್ಷಿಣ ಕನ್ನಡ

36ನೇ ವರ್ಷದ ಸಜೀಪ ಮೊಸರು ಕುಡಿಕೆ ಉತ್ಸವದ ಪ್ರಯುಕ್ತ ಸಜೀಪನಡು ಶ್ರೀ ಷಣ್ಮುಖಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ಸಾರ್ವಜನಿಕರಿಗಾಗಿ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ದಿನಾಂಕ: 30-08-2026, ಆದಿತ್ಯವಾರ
ಸಮಯ: ಬೆಳಗ್ಗೆ 9.00 ಗಂಟೆಯಿಂದ
ಸ್ಥಳ: ಶ್ರೀ ಷಣ್ಮುಖಸುಬ್ರಹ್ಮಣ್ಯ ದೇವಸ್ಥಾನದ ವಠಾರ, ಸಜೀಪನಡು

ಸ್ಪರ್ಧೆಗಳ ವಿವರ

ಶಾಲಾ ಮಕ್ಕಳಿಗೆ: ವಿವಿಧ ಆಟೋಟ ಸ್ಪರ್ಧೆಗಳು
ಯುವಕರಿಗೆ: ವಾಲಿಬಾಲ್ ಹಾಗೂ ಇನ್ನಿತರ ಸ್ಪರ್ಧೆಗಳು
ಮಹಿಳೆಯರಿಗೆ: ವಿವಿಧ ಆಟೋಟ ಸ್ಪರ್ಧೆಗಳು

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ 36ನೇ ವರ್ಷದ ಸಜೀಪ ಮೊಸರು ಕುಡಿಕೆ ಉತ್ಸವವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸುವ.

ಆಯೋಜಕರು:
ಶ್ರೀ ವೀರಾಂಜನೇಯ ಯುವಕ ಸಂಘ ಟ್ರಸ್ಟ್ (ರಿ.), ಸಜೀಪ

Related posts

ಆಟಿ ಅಮಾವಾಸ್ಯೆ: ನರಹರಿ ದೇವಸ್ಥಾನಕ್ಕೆ ಮಾಜಿ ಸಚಿವರಾದ ರಮನಾಥ ರೈ ಭೇಟಿ

metromed

36ನೇ ವರ್ಷದ ಸಜೀಪ ಮೊಸರು ಕುಡಿಕೆ ಉತ್ಸವ ನಾಳೆ; ಕೃಷ್ಣ ವೇಷ ಸ್ಪರ್ಧೆ

metromed

ಬಂಟ್ವಾಳದಲ್ಲಿ ಮೆಟ್ರೋ ಮಾದರಿಯ ರೈಲು ನಿಲ್ದಾಣ ; ಪ್ರಧಾನಿ ಮೋದಿಯಿಂದ ಚಾಲನೆ!

metromed

Leave a Comment