“ಸಜೀಪ ನಡು ಪುಟಾಣಿಗಳ ಹೃದಯವಂತಿಕೆ: ಶಾರ್ದೂಲ ವೇಷದಿಂದ ಉಳಿಸಿದ ₹5,000 ರೋಗಿಗೆ ದೇಣಿಗೆ!”
ಪುಟ್ಟ ಮಕ್ಕಳ ಹೃದಯವಂತಿಕೆಗೆ ಊರಿನ ಜನರಿಂದ ಭಾರೀ ಮೆಚ್ಚುಗೆ: ರೋಗಿಗೆ ₹5,000 ದೇಣಿಗೆ! ಸಜೀಪ ನಡು ಕೊಟೆಕಣೆಯ ಪುಟಾಣಿಗಳ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರ ಪ್ರಶಂಸೆ ಸಜೀಪ ನಡು: ದಸರಾ ಹಬ್ಬದ ಸಂಭ್ರಮದ ನಡುವೆ ಪುಟ್ಟ...
